Surprise Me!

ಟೆಂಪಲ್ ರನ್ ಮುಂದುವರೆಸಿದ ದೇವೇಗೌಡ್ರು | Oniendia Kannada

2019-05-15 1 Dailymotion

ನಿಷ್ಕಳಂಕ, ಪ್ರಾಮಾಣಿಕ ಭಗವದ್ಭಕ್ತ ರಾಜಕಾರಣಿ' ಹೀಗೆ ಹೇಳಿದ್ದು ಉಡುಪಿ ಪೇಜಾವರ ಶ್ರೀಗಳು ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ. ಎಂತದ್ದೇ ರಾಜಕೀಯವಿರಲಿ, ಕೊನೆಗೆ ದೈವೇಚ್ಚೆಯಂತೆ ಆಗಲಿ ಎಂದು ಕೃಷ್ಣಾರ್ಪಣ ಬಿಡುವ ಗೌಡ್ರದ್ದು ಅಪ್ರತಿಮ ದೈವಭಕ್ತ ಕುಟುಂಬ.<br /><br /><br /> JDS Supremo and former PM Deve Gowda temple run continues in coastal part of Karnataka too.

Buy Now on CodeCanyon